Surprise Me!

ಬದಲಾಗುತ್ತಾ ಅಕ್ಷರ್, ಅಂಬಾಟಿ ಅದೃಷ್ಟ..! | Oneindia Kannada

2019-05-17 305 Dailymotion

ಈಗಾಗಲೇ ಪ್ರಕಟಗೊಂಡಿರುವ 15 ಜನರನ್ನೊಳಗೊಂಡ ಭಾರತ ವಿಶ್ವಕಪ್ ತಂಡದಲ್ಲಿರುವ ಕೇದಾರ್ ಜಾಧವ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಅಕ್ಷರ್ ಪಟೇಲ್ ಅಥವಾ ಅಂಬಾಟಿ ರಾಯುಡು ಅವರನ್ನು ಕರೆತರಲು ಆಯ್ಕೆ ಸಮಿತಿ ಯೋಚಿಸುತ್ತಿದೆಯೆಂದು ವರದಿಯೊಂದು ಹೇಳುತ್ತಿದೆ.<br /><br />Kedar Jadhav, who has been in the squad for the World Cup squad with 15 people already published, is facing an injury. According to a report, the select committee is considering bringing Akshar Patel or Ambati Rayudu to their place.

Buy Now on CodeCanyon